ಒಳ್ಪು ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಕೆಲವು ವಸ್ತುಗಳು ಅಥವಾ ಮನುಷ್ಯರು ಮನಸ್ಸಿನಲ್ಲಿ ಉಂಟುಮಾಡುವ ಆಹ್ಲಾದಕಾರಿ ಭಾವನೆಯಾದ ಚೆಲುವು ಒಬ್ಬ ವ್ಯಕ್ತಿ ಅಥವಾ ಒಂದು ಗುಂಪಿನ ಪರಿಸ್ಥಿತಿಗೆ ಬಳಸಲಾಗುವ ಸಾಮಾನ್ಯ ಪದವಾದ ಕ್ಷೇಮ