(ಮೇಲಿನಿಂದ ಪ್ರದಕ್ಷಿಣಾಕಾರವಾಗಿ) ಚತುರ್ಭುಜ್ ದೇವಾಲಯ, ಜಹಾಂಗೀರ್ ಮೆಹೆಲ್, ರಾಜಾ ಮೆಹೆಲ್, ಲಕ್ಷ್ಮಿ ದೇವಾಲಯ ಓರ್ಛಾ (ಅಥವಾ ಊರ್ಛಾ) ಭಾರತದ ಮಧ್ಯ ಪ್ರದೇಶ ರಾಜ್ಯದ ನಿವಾರಿ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾಗಿದೆ. ಈ ಪಟ್ಟಣವನ್ನು ೧೫೦೧ರ ನಂತರದ ಸ್ವಲ್ಪ ಸಮಯದಲ್ಲಿ ರುದ್ರ ಪ್ರತಾಪ್ ಸಿಂಗ್ ಇದೇ ಹೆಸರಿನ ಪೂರ್ವದ ದೇಶೀ ರಾಜ್ಯದ ಮುಖ್ಯಸ್ಥಳವಾಗಿ ಸ್ಥಾಪಿಸಿದನು. ಇದು ಭಾರತದ ಬುಂದೇಲ್ ಖಂಡ್ ಪ್ರದೇಶದಲ್ಲಿನ ಮಧ್ಯ ಮತ್ತು ಉತ್ತರ ಭಾಗಗಳನ್ನು ಒಳಗೊಂಡಿತ್ತು. ಓರ್ಛಾ ಬೇತ್ವಾ ನದಿಯ ದಡದಲ್ಲಿ, ಉತ್ತರ ಪ್ರದೇಶದ ಝಾನ್ಸಿಯಿಂದ ೧೫ ಕಿ.ಮಿ. ದೂರದಲ್ಲಿ ಸ್ಥಿತವಾಗಿದೆ. == ಪ್ರವಾಸಿಗರ ಆಸಕ್ತಿಯ ಸ್ಥಳಗಳು == == ಉಲ್ಲೇಖಗಳು == " ". , . 19. . 1909. . 247–248. " ". , . 19. . 1909. . 241–247. == ಹೊರಗಿನ ಕೊಂಡಿಗಳು == 2008-09-17 ವೇಬ್ಯಾಕ್ ಮೆಷಿನ್ ನಲ್ಲಿ. ಟೆಂಪ್ಲೇಟು:- : ಚಿತ್ರಗಳು 50 2009 2009-02-07 ವೇಬ್ಯಾಕ್ ಮೆಷಿನ್ ನಲ್ಲಿ.