ಕಕ್ಕಚಾಲ್ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬಂದಡ್ಕ ಗ್ರಾಮ ಮತ್ತು ಕುತ್ತಿಕೋಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಒಂದು ಸಣ್ಣ ಸ್ಥಳವಾಗಿದೆ. == ಪ್ರಾದೇಶಿಕ ಜನರು ಮಾತನಾಡುವ ಭಾಷೆಗಳು == ಅರೆಭಾಷೆ ಕನ್ನಡ ಮಲೆಯಾಳಂ == ಧಾರ್ಮಿಕ ಕೇಂದ್ರಗಳು == ಕಟ್ಟಕೋಡಿ ಶ್ರೀ ವಿಷ್ಣುಮೂರ್ತಿ ಮತ್ತು ಧರ್ಮದೈವದ ದೈವಸ್ಥಾನ ಮಕ್ಕಟ್ಟಿ ಶ್ರೀ ವಿಷ್ಣುಮೂರ್ತಿ ಮತ್ತು ಧರ್ಮದೈವದ ದೈವಸ್ಥಾನ == ಜನಸಂಖ್ಯಾಶಾಸ್ತ್ರ == ಕಕ್ಕಚಾಲ್‌ನಲ್ಲಿ ಸುಮಾರು 500 ಜನರು ವಾಸಿಸುತ್ತಿದ್ದಾರೆ. == ಸಾರಿಗೆ == ಕೇರಳದ ಮಲೆನಾಡ ಹೆದ್ದಾರಿ (-59) ರ ಬಂದಡ್ಕ - ಕೋಳಿಚ್ಚಾಲ್ ರಸ್ತೆಯು ಈ ಗ್ರಾಮದ ಮೂಲಕ ಹಾದು ಹೋಗುತ್ತದೆ. == ಸಮೀಪದ ಸ್ಥಳಗಳು == ಬಂದಡ್ಕ ಚೂರಿತ್ತೋಡ್ ಮಾನಡ್ಕ ಮಾಣಿಮೂಲೆ ಬಿಲ್ಲಾರಮಜಲು == ಉಲ್ಲೇಖಗಳು ==