ಇತ್ತೀಚಿನ ಸಂಶೋಧನೆಯಿಂದ ಕಚಗುಪ್ತನು ಮೊದಲನೇ ಚಂದ್ರಗುಪ್ತನ ಪುತ್ರರಲ್ಲಿ ಒಬ್ಬನು ಎಂದು ಪರಿಗಣಿಸಲಾಗಿದೆ, ಮತ್ತು ಸುಮಾರು ಕ್ರಿ.ಶ. ೩೩೫ರಲ್ಲಿ ಅಲ್ಪಕಾಲ ಆಳಿದನು. ಇವನ ತಮ್ಮ ಸಮುದ್ರಗುಪ್ತನು ಇವನ ಉತ್ತರಾಧಿಕಾರಿಯಾಗಿರಬಹುದು, ಅಥವಾ ಅಧಿಕಾರಕ್ಕಾಗಿ ಇವನೊಡನೆ ಸಂಘರ್ಷದಲ್ಲಿದ್ದಿರಬಹುದು. ಕಚಗುಪ್ತನು ಕೇವಲ ಅವನ ನಾಣ್ಯಗಳಿಂದ ತಿಳಿದುಬಂದಿದ್ದಾನೆ, ಮತ್ತು ಅವುಗಳ ಕೊರತೆ ಅವನ ಆಳ್ವಿಕೆಯ ಸಂಕ್ಷಿಪ್ತತೆಯನ್ನು ದೃಢೀಕರಿಸುತ್ತವೆ. == ಉಲ್ಲೇಖಗಳು ==