ಕಠ್ಮಂಡು ಹಿಮಾಲಯದ ದೇಶ ನೇಪಾಲದ ರಾಜಧಾನಿ. === ಭೌಗೋಳಿಕ === ಸಮುದ್ರ ಮಟ್ಟದಿಂದ ೪೬೦೦ ಅಡಿ ಎತ್ತರದಲ್ಲಿ ಬೋಗುಣಿಯಾಕಾರದಲ್ಲಿ ಶಿವಪುರಿ,ಚಂದ್ರಗಿರಿ,ಫುಲ್‍ಚೋಕಿ ಮತ್ತು ನಾಗಾರ್ಜುನ ಎಂಬ ನಾಲ್ಕು ಪರ್ವತಗಳ ನಡುವೆ ಹರಡಿಕೊಂಡಿದೆ.೨೦೦೯ರ ಜನಗಣತಿಯಂತೆ ೯,೭೫,೪೫೩ ಜನಸಂಖ್ಹ್ಯೆಯನ್ನು ಹೊಂದಿದ್ದು,ಚದರ ಕಿ.ಮೀ.ಗೆ ೧೯,೨೫೦ರ ಜನಸಾಂದ್ರತೆ ಇದೆ. ಕಠ್ಮಂಡು