== ಕದಂಬೋತ್ಸವ == ಪ್ರತಿ ವರ್ಷವೂ ಕರ್ನಾಟಕ ಸರಕಾರ ಬನವಾಸಿಯಲ್ಲಿ ಕದಂಬೋತ್ಸವವನ್ನು ಆಚರಿಸುತ್ತದೆ. ಈ ಸಮಯದಲ್ಲಿ ಸಾಹಿತ್ಯ, ಸಂಗೀತ, ನೃತ್ಯ ಮೊದಲಾದ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ. == ಉಲ್ಲೇಖಗಳು == == ಹೆಚ್ಚಿಗೆ ಓದಲು == ಉತ್ತರ ಕನ್ನಡ ಕದಂಬ 2014-09-05 ವೇಬ್ಯಾಕ್ ಮೆಷಿನ್ ನಲ್ಲಿ. ಕದಂಬೋತ್ಸವ - ಉತ್ತರ ಕನ್ನಡ ಜಿಲ್ಲೆ - ಬನವಾಸಿ