ಕಪ್ಪುಕೊಳ ಚಿತ್ರವು ೧೧-೪-೧೯೮೦ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಕೆ.ನಾಗೇಶ್ರವರು ನಿರ್ದೇಶಿಸಿದ್ದಾರೆ.. ಈ ಚಿತ್ರದಲ್ಲಿ ಅಶೋಕ್ ಮತ್ತು ಜೈಮಾಲ ನಾಯಕ ನಾಯಕಿಯಾಗಿ ನಟಿಸಿದ್ದಾರೆ. == ಚಿತ್ರದ ಗೀತೆಗಳು == ನನ್ನ ನಿನ್ನ ಪರಿಚಯ - ಎಸ್.ಪಿ.ಬಾಲಾಸುಭ್ರಮಣ್ಮಂ, ವಾಣಿ ಜೈರಾಮ್ ಕಾಳಿದಾಸ ತಪ್ಪು ಮಾಡಿದ - ಎಸ್.ಪಿ.ಬಾಲಾಸುಭ್ರಮಣ್ಮಂ ತಿಳೀಯದ ಕೊಳವು - ವಾಣಿ ಜೈರಾಮ್ ಬಂದಳೊ ನಮ್ಮಮ್ಮ ಅನಮ್ಮ ದೇವತೆ - ಎಸ್.ಪಿ.ಬಾಲಾಸುಭ್ರಮಣ್ಮಂ