ಕರಾಚಿ (ಸಿಂಧಿ:ڪراچي, ಉರ್ದು:کراچی) ಪಾಕಿಸ್ತಾನ ದೇಶದ ಅತ್ಯಂತ ದೊಡ್ಡ ನಗರ, ಅದರ ಮುಖ್ಯ ಬಂದರು ಮತ್ತು ಆರ್ಥಿಕ ರಾಜಧಾನಿ. ಇದು ಸಿಂಧ್ ಪ್ರಾಂತ್ಯದ ರಾಜಧಾನಿ ಕೂಡ ಆಗಿದೆ. ಇದು ಪ್ರಪಂಚದ ೨೦ನೆಯ ಅತ್ಯಂತ ದೊಡ್ಡ ನಗರವಾಗಿದೆ. ಇದು ಪಾಕಿಸ್ತಾನದ ವಾಣಿಜ್ಯ, ಕೈಗಾರಿಕ ಮತ್ತು ಆರ್ಥಿಕ ಕೇಂದ್ರವಾಗಿದೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಕರಾಚಿ ನಗರದ ಅಧಿಕೃತ ತಾಣ 2002-03-25 ವೇಬ್ಯಾಕ್ ಮೆಷಿನ್ ನಲ್ಲಿ. ಕರಾಚಿಯ ಇತಿಹಾಸ 2008-08-22 ವೇಬ್ಯಾಕ್ ಮೆಷಿನ್ ನಲ್ಲಿ. ಕರಾಚಿ ನಗರದ ಮಾಹಿತಿ ವಿಕಿಟ್ರಾವೆಲ್‌ನಲ್ಲಿ ಕರಾಚಿ