ಕವಿತಾಕುಸುಮಾವಲಿ (ಬೆ೦ಗಾಳಿ) ಇಂದಿನ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಪ್ರಕಟವಾದ ಮೊದಲ ಕವನ ಪತ್ರಿಕೆಯಾಗಿದೆ. == ಇತಿಹಾಸ == ಕವಿತಾಕುಸುಮಾವಳಿಯನ್ನು ಮೇ ೧೮೬೦ ರಲ್ಲಿ ಸ್ಥಾಪಿಸಲಾಯಿತು. ಕೃಷ್ಣ ಚಂದ್ರ ಮಜುಂದಾರ್ ಈ ಪತ್ರಿಕೆಯ ಮೊದಲ ಸಂಪಾದಕರಾಗಿದ್ದರು. ಹರೀಶ್ ಚಂದ್ರ ಮಿತ್ರ ಮತ್ತು ಪ್ರಸನ್ನಕುಮಾರ್ ಸೇನ್ ಇತರ ಸಂಸ್ಥಾಪಕ ಸಂಪಾದಕರು. ಪತ್ರಿಕೆ ಒಂದೂವರೆ ಅನ್ನಾಗೆ ಮಾರಾಟವಾಗುತ್ತಿತ್ತು. ನಿಯತಕಾಲಿಕವು ೧೮೭೨ ರವರೆಗೆ ಪ್ರಕಟವಾಗುತ್ತಲೇ ಇತ್ತು. ಆಗ ಇದು ೪೦೦ ಚಂದಾದಾರರನ್ನು ಹೊಂದಿತ್ತು. == ಉಲ್ಲೇಖಗಳು ==