ಕವಿರಾಜ್ - ಕನ್ನಡ ಚಿತ್ರರಂಗದ ಗೀತೆರಚನೆಕಾರರಲ್ಲೊಬ್ಬರು. ೨೦೦೩ರಲ್ಲಿ ಪ್ರೇಮ್ ನಿರ್ದೇಶನದ ಕರಿಯ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಆ ಚಿತ್ರದ 'ನನ್ನಲಿ ನಾನಿಲ್ಲ, ಮನದಲಿ ಏನಿಲ್ಲ' ಗೀತೆಯು ಕವಿರಾಜ್ ಅವರ ಮೊದಲ ಚಿತ್ರಗೀತೆ. === ಕವಿರಾಜ್ ಸಾಹಿತ್ಯದ ಹಾಡುಗಳು ===