ಕಾತಿಯಾವಾರ್ ( ಕಾಟಿಯಾವಾಡ್ ಎ೦ದೂ ಕರೆಯಲಾಗುತ್ತದೆ ) ಸೌರಾಷ್ಟ್ರದ ಭಾಗವಾಗಿರುವ ಪಶ್ಚಿಮ ಭಾರತದ ಒಂದು ಪರ್ಯಾಯ ದ್ವೀಪ . ಇದು ಪಶ್ಚಿಮಕ್ಕೆ ಗಲ್ಫ್ ಕೊಲ್ಲಿಯನ್ನು, ದಕ್ಶಿಣಕ್ಕೆ ಅರಬ್ಬಿ ಸಮುದ್ರವನ್ನು ಹಾಗು ಆಗ್ನೇಯ ಮತ್ತು ಪೂರ್ವಕ್ಕೆ ಖಮ್ಬತ್ ಕೊಲ್ಲಿಯನ್ನು ಕರಾವಳಿ ಗಡಿಯನ್ನಾಗಿ ಹೊ೦ದಿದೆ. == ಕಥಿಯವಾರ್ ಪ್ರದೇಶದ ಜಿಲ್ಲೆಗಳು == ಆಮ್ರೇಲಿ ಬೊಟಾಡ್ ಭಾವ್ನಗರ್ ದೇವಭೂಮಿ ದ್ವಾರಕಾ ಗಿರ್ ಸೊಮ್ನಾಥ್ ಜಾಮ್ನಗರ್ ಜುನಾಗಡ್ ಮೊರ್ಬಿ ಪೊರ್ಬ೦ದರ್ ರಾಜ್ಕೋಟ್ ಸುರೇ೦ದ್ರನಗರ == ==