ಕಿಗ್ಗ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಒಂದು ಸ್ಥಳ ಇದು ಒಂದು ಪುರಾಣ ಪ್ರಸಿದ್ಧ ಕ್ಷೇತ್ರ. ಇದಕ್ಕೆ ಋಷ್ಯಶೃಂಗಪುರವೆಂದೂ ಹೇಳುವರು, ಇಲ್ಲಿರುವ ದೇವರ ಹೆಸರು ಋಷ್ಯಶೃಂಗ ಎಂದು. ಇವರ ಪತ್ನೀ ಶಾಂತಮ್ಮನವರು. ದೇವಾಲಯದೊಳಗೆ ಇವರಿಬ್ಬರೂ ನೆಲೆಸಿರುವುದರಿಂದ ಈ ದೇವಾಲಯದ ಹೆಸರು ಶ್ರೀ ಶಾಂತಾಸಮೇತ ಋಷ್ಯಶೃಂಗಸ್ವಾಮಿ ದೇವಾಲಯ ಎಂದಾಗಿದೆ. ಈ ದೇವರು ಮಳೆ ದೇವರೆಂದೇ ಪ್ರಸಿದ್ಧಿ ಪಡೆದಿದ್ದಾರೆ. . ಸಮೀಪದಲ್ಲೆ ಸಿರಿಮನೆ ಜಲಪಾತವಿದೆ. == ಉಲ್ಲೇಖಗಳು ==