ಕೀರ್ತಿರಾಜ್ ಕನ್ನಡ ಚಿತ್ರರಂಗದಲ್ಲಿ ಸಕ್ರೀಯವಾಗಿರುವ ಚಲನಚಿತ್ರ ನಟ. ಗಾಜನೂರ ಗಂಡು (೧೯೯೬), ಬಂಡ ನನ್ನ ಗಂಡ (೧೯೯೨) ಮತ್ತು ಎಸ್ ಪಿ ಭಾರ್ಗವಿ (೧೯೯೧), ಕೀರ್ತಿರಾಜ್ ರವರು ನಟಿಸಿರುವ ಕೆಲವು ಜನಪ್ರೀಯ ಚಿತ್ರಗಳು. == ವೃತ್ತಿ == ಕೀರ್ತಿರಾಜ್ ರವರು ಸುಮಾರು ೫೫ ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. == == ಕೆಳಗಿನ ಕನ್ನಡ ಚಿತ್ರಗಳಲ್ಲಿ ಕೀರ್ತಿರಾಜ್ ಕಾಣಿಸಿಕೊಂಡಿದ್ದಾರೆ . == ಉಲ್ಲೇಖಗಳು ==