ಕುಂದಗನ್ನಡ ಅಥವಾ ಕುಂದಾಪ್ರ ಕನ್ನಡ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಮಾತನಾಡುವ ಕನ್ನಡದ ಒಂದು ಶೈಲಿಯ ಹೆಸರು. ಕರ್ನಾಟಕದಲ್ಲಿ ಪ್ರಾದೇಶಿಕ ಲಕ್ಷಣಕ್ಕೆ ಅನುಗುಣವಾಗಿ ಕನ್ನಡವನ್ನು ಹಲವು ರೀತಿಯಲ್ಲಿ, ಸುಲಭವಾಗುವಂತೆ ಉಪಯೋಗಿಸುತ್ತಾರೆ. ಹಾಗೆಯೇ ಕುಂದಾಪುರ, ಬ್ರಹ್ಮಾವರ, ಬೈಂದೂರು ,ಹೆಬ್ರಿ ತಾಲೂಕಿನಲ್ಲಿ ಬಳಸಲಾಗುವ ಕನ್ನಡದ ಒಂದು ಉಪಭಾಷೆ ಅಥವಾ ವಿಶಿಷ್ಟ ಶೈಲಿಯ ಕನ್ನಡವೇ ಕುಂದಾಪುರ ಕನ್ನಡ. ಕೋಟದ ಬ್ರಾಹ್ಮಣರು ಕೂಡ ಈ ಶೈಲಿಯನ್ನು ಉಪಯೋಗಿಸುವುದರಿಂದ ಇದನ್ನು ಕೋಟಕನ್ನಡ ಎಂದೂ ಸಹ ಕರೆಯುತ್ತಾರೆ. === ಕುಂದಾಪುರ ಕನ್ನಡದ ಕೆಲವೊಂದು ಪದಗಳು : === == ಉಲ್ಲೇಖಗಳು == == ಹೊರಸಂಪರ್ಕ ಕೊಂಡಿಗಳು == ಕುಂದಗನ್ನಡ-ಕನ್ನಡ ನಿಘಂಟು