ಕುಂಭಕರ್ಣನು ರಾಮಾಯಣದಲ್ಲಿ ಬರುವ ಒಂದು ಪಾತ್ರ. ಈತ ರಾವಣನ ತಮ್ಮ ಹಾಗೂ ಭಾರಿ ಪರಾಕ್ರಮಿ. ಇವನು ೬ ತಿಂಗಳ ಕಾಲ ಮಲಗಿರುತಿದ್ದ ಮತ್ತು ಉಳಿದ ೬ ತಿಂಗಳ ಕಾಲ ಊಟ ಮಾಡತಿದ್ದ. ಬ್ರಹ್ಮ ಮಾನಸ ಪುತ್ರರಲ್ಲಿ ಒಬ್ಬರಾದ ಪುಲಸ್ತ ಮಹರ್ಷಿಗಳಿಗೆ ವಿಶ್ರಾವಸು ಎಂಬ ಮಗನಿದ್ದನು. ಇವನು ಮಹಾ ತಪಸ್ವಿ. ಇವನಿಗೆ ಕೈಕಸಿ ಎಂಬ ಪತ್ನಿಯಿದ್ದಳು. ಇವಳ ಮಕ್ಕಳೇ ರಾವಣ, ಕುಂಭಕರ್ಣ, ಶೂರ್ಪನಖೀ, ಹಾಗೂ ವಿಭೀಷಣ ಉಲ್ಲೇಖಗಳು == ಬಾಹ್ಯ ಸಂಪರ್ಕಗಳು == , . -' . , .