ಕುರಿಟಿಬ (ಪೋರ್ಚುಗೀಯ ಭಾಷೆ: - [kuɾi'tibɐ]), ಬ್ರೆಜಿಲ್ ದೇಶದ ಪರಾಣಾ ರಾಜ್ಯದ ರಾಜಧಾನಿ ನಗರ. ಇದು ದಕ್ಷಿಣ ಬ್ರೆಜಿಲ್‌ನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದು, ಆ ಪ್ರದೇಶದಲ್ಲಿ ಅತ್ಯಂತ ದೊಡ್ಡ ಆರ್ಥಿಕ ವ್ಯವಸ್ಥೆ ಹೊಂದಿರುವ ನಗರ ಕೂಡ ಆಗಿದೆ. == ಹೊರಗಿನ ಸಂಪರ್ಕಗಳು == ಅಧಿಕೃತ ಅಂತರಜಾಲ ತಾಣ 2014-06-26 ವೇಬ್ಯಾಕ್ ಮೆಷಿನ್ ನಲ್ಲಿ. ಬೆಂ ಪರಾಣಾ ವೃತ್ತಪತ್ರಿಕೆ