ಕುರುಬೂರು ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಒಂದು ಗ್ರಾಮ. == ಭೌಗೋಳಿಕ == ಕುರುಬೂರು ೧೩.೧೮೫೪°ಎನ್ ೭೮.೪೪೦°ಇ ನಲ್ಲಿ ಇದೆ. ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಭಾಗವಾಗಿದ್ದು ೨೦೦೭ ರಲ್ಲಿ ಕೋಲಾರ ಜಿಲ್ಲೆಯನ್ನು ವಿಭಜಿಸುವ ಸಂದರ್ಭದಲ್ಲಿ. ಕುರುಬೂರಿನ ಜನಸಂಖ್ಯೆ ಮುಖ್ಯವಾಗಿ ಕನ್ನಡ ಮತ್ತು ತೆಲುಗು ಭಾಷೆಗಳನ್ನು ಮಾತನಾಡುತ್ತಾರೆ. ಕನ್ನಡ ಭಾಷೆ ಅಧಿಕೃತ ಮತ್ತು ಆಡಳಿತ ಭಾಷೆಯಾಗಿ ಉಳಿದಿದೆ. == ಶೈಕ್ಷಣಿಕ ಸಂಸ್ಥೆಗಳು == ನವೋದಯ ವಿದ್ಯ ಸಮಸ್ಥೆ, ಕುರುಬೂರು ಗ್ರಾಮ ಚಿಂತಾಮಣಿ ತಾಲೂಕು ನಂಜಮ್ಮನ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಕುರುಬೂರು ಗ್ರಾಮ ಚಿಂತಾಮಣಿ ತಾಲೂಕು ಸೆರಿಕಲ್ಚರ್ ಕಾಲೇಜು, ಕರ್ನಾಟಕ ಸರ್ಕಾರ, ಕುರುಬೂರು ಪಾರ್ಮ್ == ಉಲ್ಲೇಖಗಳು ==