ಕೃಷ್ಣಗಾರುಡಿ ಚಿತ್ರವು ೧೯೫೮ರಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಹುಣಸೂರು ಕೃಷ್ಣಮೂರ್ತಿರವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಾಜ್ ಕುಮಾರ್ ಮತ್ತು ರೇವತಿ ನಾಯಕ ನಾಯಕಿಯಾಗಿ ನಟಿಸಿದ್ದಾರೆ.ಈ ಚಿತ್ರವು ಬೆಳಾವಿ ನರಹರಿ ಶಾಸ್ತ್ರಿ ಕಥೆಗೆ ಸಂಭಂದ ಪಟ್ಟ ಚಿತ್ರವಾಗಿದೆ. == ಚಿತ್ರದ ಗೀತೆಗಳು == ಬೊಂಬೆಯಾಟವಯ್ಯ - ಪಿ.ಬಿ.ಶ್ರಿನಿವಾಸ್ ಯಾಡು ವೀರನಿಗೆ - ಗಂಟಸಲ ಬಾ ಹಾಡುವ ಶಕ್ತಿ - ಗಂಟಸಲ