ಕೃಷ್ಣಲೀಲಾ, ಸಿ.ವಿ.ರಾಜು ನಿರ್ದೇಶನ ಮತ್ತು ಡಿ.ಶಂಕರ್ ಸಿಂಗ್ ನಿರ್ಮಾಪಣ ಮಾಡಿರುವ ೧೯೪೭ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಪಿ.ಕಾಳಿಂಗರಾಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಕೆಂಪರಾಜ ಅರಸ್ ಮತ್ತು ಉಷಾ ಬೆಳ್ಳೂರ್ ಲಲಿತ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಕೆಂಪರಾಜ ಅರಸ್ ನಾಯಕಿ(ಯರು) = ಉಷಾ ಬೆಳ್ಳೂರ್ ಲಲಿತ ರತ್ನಮಾಲ ನಾಗರತ್ನಮ್ಮ == ಉಲ್ಲೇಖಗಳು ==