ಕೆ.ಆರ್.ಪದ್ಮಾ ಇವರು ಕನ್ನಡದ ಜನಪ್ರಿಯ ಲೇಖಕಿ. ಇವರ ಕೆಲವು ಕಾದಂಬರಿಗಳು ಇಂತಿವೆ: ಅಂಕಿತ ಆನಂದಗಾನ ಆರಿದ ದೀಪ ಪ್ರಣಯರವಿ ಪ್ರೇಮದ ಕೊಡುಗೆ ಬಾಳಗೀತೆ ಮನೋರಂಜನಿ ವರಮಾಲಾ ಶುಭಯೋಗ ಹೆಣ್ಣಿನ ಮಾಂಗಲ್ಯ