ಕೆ.ಎಚ್.ಶ್ರೀನಿವಾಸ್ ಇವರು ಕರ್ನಾಟಕ ಸರಕಾರದಲ್ಲಿ ಸಚಿವರಾಗಿದ್ದರು. ರಾಜಕೀಯದಲ್ಲಿ ಇದ್ದುಕೊಂಡೂ ಸಹ ಕವಿಹೃದಯವನ್ನು ಹಾಗು ಸಾಹಿತ್ಯಕ್ಕೆ ಸಮಯ ಉಳಿಸಿಕೊಂಡು ಬಂದಿದ್ದಾರೆ. ಇವರು ೩೦ನೇ ಆಗಸ್ಟ್ ೨೦೨೪ ರಂದು ನಿಧನ ಹೊಂದಿದರು. ಇವರ ಕವನಸಂಕಲನಗಳು: ಕಾನಗೋಡು ಮನೆ ಒಳಸೊನ್ನೆ ಹೊರಸೊನ್ನೆ ಗುಬ್ಬಚ್ಚಿ ಗೂಡು ಚಂದ್ರ ನೀನೊಬ್ಬನೆ == ಹೊರಗಿನ ಸಂಪರ್ಕಗಳು == ಚಿಲುಮೆ ಅಂತರಜಾಲ ತಾಣದಲ್ಲಿರುವ ಕೆ.ಎಚ್.ಶ್ರೀನಿವಾಸ್ ಬರಹಗಳು