ಶ್ರೀ ಕೇದಾರನಾಥ ಸಾಳುಂಕೆ(ಕೆ.ಎನ್.ಸಾಳುಂಕೆ)ಯವರು ಕವಿ, ಲೇಖಕ ಹಾಗೂ ನಾಟಕಕಾರರಾಗಿದ್ದರು. == ಜನನ == ಕೆ.ಎನ್.ಸಾಳುಂಕೆಯವರು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಗುಣದಾಳ ಗ್ರಾಮದಲ್ಲಿ ಜನಿಸಿದರು. == ಸಾಹಿತ್ಯ == ಪ್ರಸಿದ್ಧ ನಾಟಕಗಳು ಕಿವುಡ ಮಾಡಿದ ಕಿತಾಪತಿ ನೀನೂ ಸಾಹುಕಾರನಾಗು ಕಾಲು ಕೆದರಿದ ಹೆಣ್ಣು [೧]