ಕೆ.ಕೃಷ್ಣಮೂರ್ತಿ ಇವರು ೧೯೨೩ ಜುಲೈ ೩೦ರಂದು ಜನಿಸಿದರು. ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. == ಸಾಹಿತ್ಯ == === ವೈಚಾರಿಕ === ಭವಭೂತಿ ರಸೋಲ್ಲಾಸ ಮಹಾಭಾರತ ಭಾಸನ ಆರು ಕಿರು ನಾಟಕಗಳು ಸಂಸ್ಕೃತ ಸಾಹಿತ್ಯದಲ್ಲಿ ಶೃಂಗಾರ ರಸ ಕನ್ನಡದಲ್ಲಿ ಕಾವ್ಯ ತತ್ವ ಭಾರತೀಯ ಕಾವ್ಯ ಮೀಮಾಂಸೆ ತತ್ವ ಮತ್ತು ಪ್ರಯೋಗ ಪಾಣಿನಿ ಸಂಸ್ಕೃತ ಕಾವ್ಯ ಬಾಣಭಟ್ಟ ಬಸವಣ್ಣನವರ ವಚನಗಳ ಮೀಮಾಂಸೆ ಸೃಜನಶೀಲತೆ ಮತ್ತು ಪಾಂಡಿತ್ಯ ಭಾಸ ಕವಿರಾಜಮಾರ್ಗ === ಅನುವಾದ === ಆನಂದವರ್ಧನನ ಕಾವ್ಯಮೀಮಾಂಸೆ. ಕನ್ನಡ ಪ್ರತಿಮಾ ನಾಟಕ ಕನ್ನಡ ಕಿರಾತಾರ್ಜುನೀಯ ಕನ್ನಡ ಉತ್ತರರಾಮ ಚರಿತ ಕನ್ನಡ ಕಾವ್ಯಾಲಂಕಾರ ಲುಪ್ತ ದಿಗಂತ ಕನ್ನಡ ಮೃಚ್ಛಕಟಿಕ ಕನ್ನಡ ಔಚಿತ್ಯವಿಚಾರ ಚರ್ಚೆ. ಕನ್ನಡ ಧ್ವನ್ಯಾಲೋಕ ಮತ್ತು ಲೋಚನಸಾರ ಕಾವ್ಯಾಲಂಕಾರ ಸೂತ್ರವೃತ್ತಿ ಕನ್ನಡ ಕಾವ್ಯಪ್ರಕಾಶ ಚಂಪೂರಾಮಾಯಣ(ಅರಣ್ಯಕಾಂಡ) ಕನ್ನಡ ಕಾವ್ಯ ಮೀಮಾಂಸೆ ಕನ್ನಡ ಶಾಕುಂತಲ ಕನ್ನಡ ಮಧ್ಯಮ ವ್ಯಾಯೋಗ ಕನ್ನಡ ದೂತ ಘಟೋತ್ಕಚ ಮತ್ತು ಕರ್ಣಭಾರ ಕನ್ನಡ ಆಶ್ಚರ್ಯಚೂಡಾಮಣಿ ಕನ್ನಡ ಕಾವ್ಯಾದರ್ಶ ಕವಿಕಂಠಾಭರಣ ಧರ್ಮಶಾಸ್ತ್ರದ ಇತಿಹಾಸ ಸಂ.೧ === ಇಂಗ್ಲಿಶ್ === == ಪುರಸ್ಕಾರ == ಮೈಸೂರು ವಿಶ್ವವಿದ್ಯಾಲಯ ಸ್ವರ್ಣಮಹೋತ್ಸವ ಪ್ರಶಸ್ತಿ ಮೈಸೂರು ಸರಕಾರದ ಸಾಹಿತ್ಯ ಬಹುಮಾನ ಕರ್ನಾಟಕ ಸರಕಾರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾರತ ಸರಕಾರದ ರಾಷ್ಟ್ರಪತಿ ಪ್ರಶಸ್ತಿ ಉತ್ತರ ಪ್ರದೇಶ ಸಂಸ್ಕೃತ ಅಕಾಡೆಮಿ ಪ್ರಶಸ್ತಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ