ಕೆ.ಗೋಪಾಲಕೃಷ್ಣರಾವ ಇವರು ೧೯೦೬ರಲ್ಲಿ ಜನಿಸಿದರು. == ಪತ್ರಿಕೋದ್ಯಮ == ಕೆ.ಗೋಪಾಲಕೃಷ್ಣರವರು ಹಲವು ವರ್ಷ ಕಾಲ ‘ಜೀವನ’ ಪತ್ರಿಕೆಯ ಸಂಪಾದಕರಾಗಿದ್ದರು. == ಕೃತಿಗಳು == ಕೆ.ಗೋಪಾಲಕೃಷ್ಣರಾಯರ ಕೆಲವು ಕೃತಿಗಳು ಇಂತಿವೆ: === ಕವನಸಂಕಲನ === ಕುಮಾರಕೃಪ === ಕಥಾಸಂಕಲನ === ಆಯ್ದ ಹತ್ತು ಕತೆಗಳು ಉಡುಗೊರೆ ನಟಿ ಬಂಗಾರದ ಡಾಬು === ನಾಟಕ === ಅಪರಾಧಿ ಆಶೆ ನಿರಾಶೆ (ಇದು ‘’ ಎಂದು ಇಂಗ್ಲಿಷ್‍ನಲ್ಲಿ ಅನುವಾದವಾಗಿದೆ). ಕನ್ಯಾರ್ಥಿ ಚಿರಸಮಸ್ಯೆ ರುಗ್ಣಶಯ್ಯೆ ಸಾಕುಕೂಸು === ವಿಮರ್ಶೆ === ಆಧುನಿಕ ಗದ್ಯ ಸಾಹಿತ್ಯ == ಸಾಹಿತ್ಯಸೇವೆ == ಕೆ.ಗೋಪಾಲಕೃಷ್ಣರವರು ೧೯೫೬ರಿಂದ ೧೯೬೧ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿದ್ದರು. ಕೆ.ಗೋಪಾಲರಾವರು ೧೯೬೭ರಲ್ಲಿ ನಿಧನರಾದರು.