ಕೆ.ವಿ.ರಾಜೇಶ್ವರಿಯವರು ಕನ್ನಡದ ಜನಪ್ರಿಯ ಲೇಖಕಿ. ಇವರ ಕೆಲವು ಕಾದಂಬರಿಗಳು ಇಂತಿವೆ: ವಂಶೋದ್ಧಾರಕ ಮೊದಲ ಮೆಟ್ಟಿಲು ಮಧೂಲಿಕ ಚಿಗುರಿದ ಕುಡಿ ಪಂಜರದ ಗಿಳಿ ಸೌಂದರ್ಯ ಹಂಸರಾಗ ಹೊಂಬೆಳಕು ಹೊಸ ಬದುಕು ಸೂತ್ರಧಾರ ಹರ್ಷದ ಹೊಂದೇರು ಹೊನ್ನ ಹರಿಗೋಲು ಹಿಮ ಮುಸುಕಿದ ಹೂವು ಮಾನಸವೀಣಾ ಮಧುರ ಗೀತೆ ರಶ್ಮಿ ಪ್ರೇಮದ ಶರತ್ತುಗಳು ಸುಪ್ರೇಮ ಬಂಧನ ಜೋಕರ್ (ಭಾಗ-೧) ಜೋಕರ್ (ಭಾಗ-೨) ಮರಳಿ ಬಂದಿತು ಶ್ರಾವಣ ಸಂಧ್ಯಾ ಕಿರಣ ಈ ಕಾದಂಬರಿಗಳು ಚಲನಚಿತ್ರವಾಗಿವೆ: ಮಾನಸವೀಣಾ ಮರಳಿ ಬಂದಿತು ಶ್ರಾವಣ