ಕೆ.ಸಚ್ಚಿದಾನಂದಯ್ಯ ಇವರು ೧೯೩೦ ಸಪ್ಟಂಬರ ೯ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಜನಿಸಿದರು. ಇವರ ತಾಯಿ ಪದ್ಮಾವತಿ; ತಂದೆ ಪರಮೇಶ್ವರಯ್ಯ. == ಕೃತಿಗಳು == === ಕವನಸಂಕಲನ === ಚೈತ್ರವನ ಕರ್ಮಜೀವಿ === ಕಾದಂಬರಿ === ಏಳನೆಯ ಹೆಡೆ ಹದಿನೆಂಟರ ನೆಂಟು === ನಾಟಕ === ಮೂರು ಗೀತನಾಟಕಗಳು === ಮಕ್ಕಳ ಸಾಹಿತ್ಯ === ಕೊಡವ ನಾನು ಕೊಡಗು ನಾಡು ಹಾಲು ಜೇನು === ವಯಸ್ಕರ ಸಾಹಿತ್ಯ === ಬಂಗಾರದ ಹೂ ಊಟ ಬಲ್ಲವನಿಗೆ ರೋಗವಿಲ್ಲ === ಸಂಪಾದನೆ === ಬ್ರಹ್ಮಗಿರಿ ರಸಷಷ್ಠಿ