ಕೆಂಗಲ್ ಚನ್ನಪಟ್ಟಣ ತಾಲ್ಲೂಕಿನ ಪ್ರಮುಖ ಸ್ಥಳಗಳಲ್ಲಿ ಒಂದು. ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯನ ಊರು. ಕೆಂಗಲ್ ನಲ್ಲಿ ಜಗತ್ ಪ್ರಸಿದ್ದವಾದ ಹನುಮಂತ ದೇವಾಲಯವಿದೆ. == ಉಲ್ಲೇಖಗಳು ==