ಕೆಲ್ವಿನ್ ಉಷ್ಣತೆಯ ಉಷ್ಣಗತೀಯ ಮಾನಕದಲ್ಲಿ ಅಂತರರಾಷ್ಟ್ರೀಯ ಏಕಮಾನ.ಏಳು ಮೂಲ ಏಕಮಾನಗಳಲ್ಲಿ ಇದೂ ಒಂದು.ಇದರ ಸಂಕೇತ .ನಿರ್ದಿಷ್ಟ ಭೌತ ವೈಜ್ಞಾನಿಕ ಕಾರಣಗಳಿಗಾಗಿ -೨೭೩.೧೬ ಡಿಗ್ರಿ ಸೆಲ್ಸಿಯಸ್ಸನ್ನು ೦ ಕೆಲ್ವಿನ್ (೦K) ಎಂದು ಪರಿಗಣಿಸಲಾಗುತ್ತದೆ.ಈ ಎರಡೂ ಮಾನಕಗಳಲ್ಲಿಯೂ ಡಿಗ್ರಿಗಳ ನಡುವಿನ ಅಂತರ ಒಂದೇ.ಈ ಮಾನಕಕ್ಕೆ ಭೌತವಿಜ್ಞಾನಿ ಲಾರ್ಡ್ ಕೆಲ್ವಿನ್ ಗೌರವಾರ್ಥ ಕೆಲ್ವಿನ್ ಎಂದು ಹೆಸರಿಸಲಾಗಿದೆ. == ಬಾಹ್ಯ ಸಂಪರ್ಕಗಳು == (2006). " () " (). 8th . . 2008-02-06. {{ }}: |= ()