ಇಂದಿನ ಮಂಗಳೂರು ನ ಒಂದು ಪ್ರದೇಶ. ಹಿಂದೆ ಮಂಗಳೂರಿನ ಹೃದಯ ಭಾಗದಲ್ಲಿತ್ತು. ಕೊಂಕಣಿ ಭಾಷೆಯಲ್ಲಿ ಈಗಲೂ ಮಂಗಳೂರನ್ನು ಕೊಡಿಯಾಳ ಯಾ ಕೊಡಿಯಾಲ ಎಂದು ಕರೆಯುವ ವಾಡಿಕೆ ಇದೆ. ಇದು ಹಂಪಂಕಟ್ಟದ ಸಮೀಪದಲ್ಲಿದೆ. ಇದು ಮಂಗಳೂರಿನ ಕೆಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಮತ್ತು ಮಂಗಳೂರು ಷೇರು ವಿನಿಮಯ ಕೇಂದ್ರಗಳಿಗೆ ನೆಲೆಯಾಗಿದೆ.