ಈಸ್ಟ್‌ಮನ್ ಕೊಡ್ಯಾಕ್ ಕಂಪೆನಿ (: ) (ಸಾಮಾನ್ಯವಾಗಿ ಕೊಡ್ಯಾಕ್ ಎಂದು ಕರೆಯಲ್ಪಡುತ್ತದೆ) ಒಂದು ಮಲ್ಟಿನ್ಯಾಷನಲ್ ಇಮೇಜಿಂಗ್ ಮತ್ತು ಫೋಟೋಗ್ರಾಫಿಕ್ ಸಾಧನ, ಸಾಮಗ್ರಿ ಮತ್ತು ಸೇವೆಗಳನ್ನು ಒದಗಿಸುವ ಉದ್ಯಮ ವಾಗಿದ್ದು ರೋಚೆಸ್ಟರ್, ನ್ಯೂಯಾರ್ಕ್, ಅಮೇರಿಕ ಸಂಯುಕ್ತ ಸಂಸ್ಥಾನ ದಲ್ಲಿ ತನ್ನ ಪ್ರಧಾನ ಶಾಖೆಯನ್ನು ಹೊಂದಿದೆ ಮತ್ತು ಇದರ ನೊಂದಣಿಯನ್ನು ನ್ಯೂಜರ್ಸಿಯಲ್ಲಿ ಮಾಡಲಾಗಿತ್ತು. ಜಾರ್ಜ್‌ ಈಸ್ಟ್‌ಮನ್‌ ಇದನ್ನು ೧೮೯೨ ರಲ್ಲಿ ಪ್ರಾರಂಭಿಸಿದರು. == ಬಾಹ್ಯ ಕೊಂಡಿಗಳು == ಕೊಡ್ಯಾಕ್ ಅಧಿಕೃತ ವೆಬ್‌ಸೈಟ್