ಕೊರವ ಸಮುದಾಯವು ಭಾರತದ ತಮಿಳುನಾಡಿನಲ್ಲಿರುವ ಒಂದು ಬುಡಕಟ್ಟು ಜನಾಂಗ. == ಜನಾಂಗೀಯ ಹೆಸರು == ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ಈ ಸಮುದಾಯದ ಜನರನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಇವರನ್ನು ಆಂಧ್ರಪ್ರದೇಶದಲ್ಲಿ ಯೆರುಕುಲ ಎಂದು ಕರೆಯಲಾಗುತ್ತದೆ. ಈ ಪದವು ಸಾಂಪ್ರದಾಯಿಕ ಕಣಿ ಅಥವಾ ಭವಿಷ್ಯ ಹೇಳುವ ಮಹಿಳೆಯರಿಂದ ಬಂದಿದೆ. ಕರ್ನಾಟಕದಲ್ಲಿ ಕೊರಮ, ಕೊರಚರು ಎಂದು, ಮಹಾರಾಷ್ಟ್ರದಲ್ಲಿ ಕೈಕಾಡಿ ಮತ್ತು ಕೇರಳದಲ್ಲಿ ಸಿದನಾರ್ ಎಂದು ಕರೆಯಲಾಗುತ್ತದೆ. == ಜಾತಿ ರಾಜಕಾರಣ == ೨೦೦೬ ರಲ್ಲಿ ಕೊರವರ ಸಮುದಾಯದವರು ಮತ್ತೆ ಪರಿಶಿಷ್ಟ ಪಂಗಡದ ಸ್ಥಾನಮಾನ ಪಡೆಯಲು ಅರ್ಜಿ ಸಲ್ಲಿಸಿದರು. == ಮೂಲಗಳು ==