ಕೊಲಂಬಸ್ ಎಂಬದು ಈ ಕೆಳಗಿನವನ್ನು ಸೂಚಿಸಬಹುದು: ಕ್ರಿಸ್ಟೊಫರ್ ಕೊಲಂಬಸ್ - ಯುರೋಪ್ ಖಂಡಕ್ಕೆ ಅಮೇರಿಕ ಖಂಡಗಳ ಜ್ಞಾನವನ್ನು ತಂದ ನಾವಿಕ. ಕೊಲಂಬಸ್, ಒಹಾಯೊ - ಅಮೇರಿಕ ಸಂಯುಕ್ತ ಸಂಸ್ಥಾನದ ಒಹಾಯೊ ರಾಜ್ಯದ ರಾಜಧಾನಿ.