ಕೊಲಂಬಿಯ ಅಮೇರಿಕ ಸಂಯುಕ್ತ ಸಂಸ್ಥಾನವನ್ನು ಸೂಚಿಸಲು ಜನಪ್ರಿಯ ಕವನ ಸಾಹಿತ್ಯದಲ್ಲಿ ಉಪಯೋಗಿಸಲಾಗುತ್ತಿದ್ದ ಪದ. ಇದರಿಂದ ಪ್ರೇರಿತವಾಗಿ ಪ್ರಸಕ್ತವಾಗಿ ಅಮೇರಿಕ ದೇಶದ ಹಲವಾರು ವಸ್ತು ಮತ್ತು ಸ್ಥಳಗಳಿಗೆ ಇದೇ ಹೆಸರನ್ನು ನೀಡಲಾಗಿದೆ. ಕೊಲಂಬಿಯ ನದಿ - ಉತ್ತರ ಅಮೇರಿಕ ಖಂಡ ಪಶ್ಚಿಮ ಭಾಗದಲ್ಲಿ ಹರಿಯುವ ನದಿ. ಬ್ರಿಟಿಷ್ ಕೊಲಂಬಿಯ - ಕೆನಡಾದ ಒಂದು ರಾಜ್ಯ. ಕೊಲಂಬಿಯ, ದಕ್ಷಿಣ ಕೆರೊಲಿನ - ದಕ್ಷಿಣ ಕೆರೊಲಿನ ರಾಜ್ಯದ ರಾಜಧಾನಿ. ಕೊಲಂಬಿಯ ವಿಶ್ವವಿದ್ಯಾನಿಲಯ.