"ಕೋಟಿಗೊಬ್ಬ" ಡಾ. ವಿಷ್ಣುವರ್ಧನ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿರುವ ಒಂದು ಚಿತ್ರ. ಇದು ತಮಿಳು ಹಾಗು ತೆಲುಗಿನಲ್ಲಿ ಬಿಡುಗಡೆಗೊಂಡ ಸೂಪರ್ಸ್ಟಾರ್ ರಜನಿಕಾಂತ್ ಮುಖ್ಯ ಪಾತ್ರ ನಿರ್ವಹಿಸಿರುವ "ಬಾಷಾ" ಚಿತ್ರದ ಕನ್ನಡ ಅವತರಣಿಕೆ ಆಗಿದೆ. ಈ ಚಿತ್ರ ೨೦೦೧ರ ನವೆಂಬರ್ ೧೬ರಂದು ಬಿಡುಗಡೆಗೊಂಡು ಬಾಕ್ಸಾಫೀಸ್ ಕೊಳ್ಳೆಹೊಡೆಯಿತು ಹಾಗೂ ೩೦ ವಾರಗಳ ಕಾಲ ವಿಜಯವಂತವಾಗಿ ಓಡಿತು. == == ವಿಷ್ಣುವರ್ಧನ್ - ನಂಜುಡ/ಜಯಸಿಂಹ ಪ್ರಿಯಾಂಕ ಉಪೇಂದ್ರ - ಭಾರತಿ ದೇವರಾಜ್ - ಅಮರ್ ಆಶಿಶ್ ವಿದ್ಯಾರ್ಥಿ - ಮಾರ್ಕ್ ಅಂಟನಿ ರಮೇಶ್ ಭಟ್ - ಅಣ್ಣಾ ಸೇಠ್/ರಾಜಪ್ಪ ಅನಿನಾಶ್ - ಕೇಶವ ಸತ್ಯಪ್ರಿಯ - ಸುಮಿತ್ರಾ ಅಭಿಜಿತ್ - ಶಿವ ಕೌಶಿಕಿ - ವಾಣಿ ವಿನೋದಿನಿ - ಲಕ್ಷ್ಮಿ ಗಿರೀಶ್ ಶೆಟ್ಟಿ - ಯೋಗೀಶ್ ರಾಜೇಶ್ - ಖಂಡೇಲ್ಕರ್ ಲಕ್ಷ್ಮಣ್ - ಎಸ್‌.ಜಿ ನಾಯಕ್ ಚಿ‌. ಗುರುದತ್ - ಬಲರಾಮ್ ಟೆನಿಸ್ ಕೃಷ್ಣ - ಕೃಷ್ಣ == ==