ಕೋಟೆಕಾರ್ ಭಾರತದ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪಟ್ಟಣ. ಇದು ಮಂಗಳೂರಿನಿಂದ ತಲಪಾಡಿಗೆ ಹೋಗುವ ಮಾರ್ಗದಲ್ಲಿದೆ. ಈ ಗ್ರಾಮವು ರಾಷ್ಟ್ರೀಯ ಹೆದ್ದಾರಿ 66 ನಲ್ಲಿದೆ. ಕೋಟೆಕಾರ್ ಮತ್ತು ಸುತ್ತಮುತ್ತ ಅನೇಕ ದೇವಾಲಯಗಳಿವೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಕೋಟೆಕಾರ್