ಕೌರವರು ಮಹಾಭಾರತದಲ್ಲಿ ಕಂಡುಬರುವ ಪಾತ್ರಧಾರಿಗಳು. ಕುರುವಂಶದ ದೊರೆ ಧೃತರಾಷ್ಟ್ರ ಮತ್ತು ಆತನ ರಾಣಿಯಾದ ಗಾಂಧಾರಿಗೆ ಜನಿಸಿದವರಾಗಿದ್ದಾರೆ. == ಧೃತರಾಷ್ಟ್ರನ ಮಕ್ಕಳು == ದುರ್ಯೋಧನ ಯುಯುತ್ಸು ದುಶ್ಯಾಸನ ದುಃಸಹ ದುಃಶಲ ಜಲಸಂಧ ಸಮ ಸಹ ವಿಂದ ಅನುವಿಂದ ದುರ್ಧರ್ಷ ಸುಬಾಹು ದುಷ್ಟ್ರಧರ್ಷಣ ದುರ್ಮರ್ಷಣ ದುರ್ಮುಖ ದುಷ್ಕರ್ಣ ಕರ್ಣ (ಕುಂತಿ ಪುತ್ರನಲ್ಲ) ವಿವಿಶಂತಿ ವಿಕರ್ಣ ಶಲ ಸತ್ವ ಸುಲೋಚನ ಚಿತ್ರ ಉಪಚಿತ್ರ ಚಿತ್ರಾಕ್ಷ ಚಾರುಚಿತ್ರ ಶರಾಸನ ದುರ್ಮದ ದುರ್ವಿಗಾಹ ವಿವಿತ್ಸು ವಿಕಟಾನನ ಊರ್ಣನಾಭ ಸುನಾಭ ನಂದ ಉಪನಂದ ಚಿತ್ರಬಾಣ ಚಿತ್ರವರ್ಮ ಸುವರ್ಮ ದುರ್ವಿಮೋಚನ ಅಯೋಬಾಹು ಚಿತ್ರಾಂಗ ಚಿತ್ರಕುಂಡಲ ಭೀಮವೇಗ ಭೀಮಬಲ ಬಾಲಾಕಿ ಬಲವರ್ಧನ ಉಗ್ರಾಯುಧ ಸುಷೇಣ ಕುಂಡೋದರ ಮಹೋದರ ಚಿತ್ರಾಯುಧ ನಿಷಂಗೀ ಪಾಶೀ ವೃಂದಾರಕ ದೃಢವರ್ಮ ದೃಢಕ್ಷತ್ರ ಸೋಮಕೀರ್ತಿ ಅನೂದರ ದೃಢಸಂಧ ಜರಾಸಂಧ (ಮಗಧದ ರಾಜನಾದವನಲ್ಲ) ಸತ್ಯಸಂಧ ಸದಃಸುವಾಕ್ ಉಗ್ರಶ್ರವಸ ಉಗ್ರಸೇನ ಸೇನಾನೀ ದುಷ್ಪರಾಜಯ ಅಪರಾಜಿತ ಪಂಡಿತಕ ವಿಶಾಲಾಕ್ಷ ದುರಾಧರ ದೃಢಹಸ್ತ ಸುಹಸ್ತ ವಾತವೇಗ ಸುವರ್ಚಸ ಆದಿತ್ಯಕೇತು ಬಹ್ವಾಶೀ ನಾಗದತ್ತ ಅಗ್ರಯಾಯೀ ಕವಚೀ ಕ್ರಥನ ದಂಡೀ ದಂಡಧಾರ ಧನುರ್ಗ್ರಹ ಉಗ್ರ ಭೀಮರಥ ವೀರಬಾಹು ಅಲೋಲುಪ ಅಭಯ ರೌದ್ರಕರ್ಮಾ ದ್ರುಢರಥಾಶ್ರಯ ಅನಾಧೃಷ್ಯ ಕುಂಡಭೇದೀ ವಿರಾವೀ ಪ್ರಮಥ ಪ್ರಮಾಥೀ ದೀರ್ಘರೋಮ ದೀರ್ಘಬಾಹು ವ್ಯೂಢೋರು ಕನಕಧ್ವಜ ಕುಂಡಾಶೀ ವಿರಸಜ ದುಶ್ಯಲಾ (ಮಗಳು) == ಹಿನ್ನೆಲೆ ==