ಕ್ಯಾದಿಗೇರಾ ಭಾರತದ ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿರುವ ಒಂದು ಗ್ರಾಮ. ಕ್ಯಾದಿಗೇರಾ ಶೋರಾಪುರ ಸಾಮ್ರಾಜ್ಯದ ಭಾಗವಾಗಿತ್ತು ಮತ್ತು ಇದು ಪ್ರಾಚೀನ ಕೋಟೆಯನ್ನು ಹೊಂದಿದೆ. ಕ್ಯಾದಿಗೇರಾ ಸಿರವಾರ ಮತ್ತು ಅರಕೇರಾದ ನಡುವೆ ಇದೆ. == ಜನಸಂಖ್ಯಾಶಾಸ್ತ್ರ == ೨೦೦೧ರ ಭಾರತದ ಜನಗಣತಿಯಂತೆ ಈ ಪ್ರದೇಶವು ೨೬೪೭ ಪುರುಷರು ಮತ್ತು ೨೫೬೨ ಮಹಿಳೆಯರೊಂದಿಗೆ ೫೨೦೯ ಜನಸಂಖ್ಯೆಯನ್ನು ಹೊಂದಿತ್ತು. == ಸಾರಿಗೆ == ದೇವದುರ್ಗ, ರಾಯಚೂರು ಮತ್ತು ಶೋರಾಪುರದಿಂದ ಕ್ಯಾದಿಗೇರಾವನ್ನು ತಲುಪಬಹುದು. ಹತ್ತಿರದ ಪ್ರಮುಖ ರೈಲು ನಿಲ್ದಾಣ ರಾಯಚೂರಿನಲ್ಲಿದೆ. == ಸಹ ನೋಡಿ == ದೇವದುರ್ಗ ಲಿಂಗಸೂಗೂರು ರಾಯಚೂರು ಕರ್ನಾಟಕದ ಜಿಲ್ಲೆಗಳು == ಉಲ್ಲೇಖಗಳು == == ಬಾಹ್ಯ ಕೊಂಡಿ == ://../