ಕ್ಯೋಟೋ(京都,) ಜಪಾನ್ ದೇಶದ ಹೋಂಶು ದ್ವೀಪದ ಒಂದು ನಗರ.ಜಪಾನಿನ ರಾಜಧಾನಿಯಾದ ಟೋಕಿಯೋ ನಗರದಿಂದ ೪೦೦ ಕಿಲೋಮೀಟರ್ ಪಶ್ಚಿಮಕ್ಕೆ ಮತ್ತು ಒಸಾಕಾ ನಗರದಿಂದ ಸುಮಾರು ೪೦ ಕಿಲೋಮೀಟರ್ ಉತ್ತರಕ್ಕೆದೆ. == ಹವಾಗುಣ == ಕ್ಯೋಟೋ ಜನವರಿಯ ಚಳಿಗಾಲದಲ್ಲಿ ಸರಾಸರಿ ೪.೩ °ಸೆ ತಾಪಮಾನದಿಂದ ಕೂಡಿರುತ್ತದೆ. ಬೇಸಿಗೆಯಲ್ಲಿ ಸರಾಸರಿ ೩೫ °ಸೆ ತಾಪಮಾನ ತಲುಪುತ್ತದೆ. == ಉಲ್ಲೇಖಗಳು == == ಹೊರಗಿನ ಸಂಪರ್ಕಗಳು == ಕ್ಯೋಟೋ ಸರ್ಕಾರದ ಅಧಿಕೃತ ತಾಣ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ತಾಣ