ಗಣಿತ ಎಂಬುದು ಪ್ರಮಾಣ, ವಿನ್ಯಾಸ, ಅವಕಾಶ, ಪ್ರದೇಶ,ಬದಲಾವಣೆ ಮುಂತಾದ ಪರಿಕಲ್ಪನೆಗಳ ಬಗ್ಗೆ ಜ್ಞಾನವನ್ನು ಸಂಪಾದಿಸುವ ಅಧ್ಯಯನ ಪ್ರಕಾರ. ಗಣಿತದ ನಿಖರ ಅರ್ಥದ ಬಗ್ಗೆ ಅನೇಕ ಭಿನ್ನಮತೀಯ ಅಭಿಪ್ರಾಯಗಳಿವೆ. ಗಣಿತ 'ವಿಜ್ಞಾನದ ಪ್ರಕಾರವೆ?', 'ನೈಜತೆಯನ್ನು ಪ್ರತಿನಿಧಿಸುತ್ತದೆಯೆ?' ಇತ್ಯಾದಿ ಕ್ಲಿಷ್ಟ ಪ್ರಶ್ನೆಗಳ ಬಗ್ಗೆ ಅಭಿಮತವಿಲ್ಲ. == ವಿಭಾಗಗಳು == === ಪ್ರಮಾಣ === === ವಿನ್ಯಾಸ === === ಪ್ರದೇಶ === === ಬದಲಾವಣೆ === === ಆಧಾರ ಸೂತ್ರಗಳು ಮತ್ತು ತತ್ವಗಳು === === ಪ್ರತ್ಯೇಕ ಗಣಿತ === === ಉಪಯುಕ್ತ ಗಣಿತ === ಗಣಿತದ ಭೌತಶಾಸ್ತ್ರ • ವಿಶ್ಲೇಷಣಾತ್ಮಕ ಯಂತ್ರಶಾಸ್ತ್ರ • ಗಣಿತದ ದ್ರವಿಕ ಚಲನಶೀಲತೆ • ಸಂಖ್ಯಾತ್ಮಕ ವಿಶ್ಲೇಷಣೆ • ಉತ್ತಮಗೊಳಿಸುಕರಣ(ಗಣಿತ) • ಸಂಭವನೀಯತೆ • ಸಂಖ್ಯಾ ಶಾಸ್ತ್ರ • ಗಣಿತದ ಅರ್ಥಶಾಸ್ತ್ರ • ಆರ್ಥಿಕ ಗಣಿತಶಾಸ್ತ್ರ • ಆಟದ ಸಿದ್ಧಾಂತ • ಗಣಿತದ ಜೀವಶಾಸ್ತ್ರ • ಗುಪ್ತಲಿಪಿಶಾಸ್ತ್ರ • ಕಾರ್ಯಾಚರಣೆಗಳ ಸಂಶೋಧನೆ