ಗರುಡರೇಖೆ - ೧೯೮೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಪಿ.ಎಸ್.ಪ್ರಕಾಶ್ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಪಿ.ಶೇಷಯ್ಯ, ಜಿ.ಎಸ್.ವಾಸು, ಬಿ.ಮನ್ಮತ್ ರಾವ್, ಎಮ್.ಶಿವಾಜಿ ರಾವ್, ಎನ್.ಎಮ್.ವಿಕ್ಟರ್ ಮತ್ತು ಪಿ.ವೆಂಕಟ ರೆಡ್ಡಿ. ಈ ಚಿತ್ರದಲ್ಲಿ ಶ್ರೀನಾಥ್, ಅಂಬಿಕ, ಹೇಮಾ ಚೌಧರಿ, ವಜ್ರಮುನಿ ಹಾಗೂ ಮಾಧವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸತ್ಯಂರವರ ಸಂಗೀತ ನಿರ್ದೇಶನದಿಂದ ಮಾಡಲಾಗಿದೆ. == ಪಾತ್ರ == ಶ್ರೀನಾಥ್ ಅಂಬಿಕಾ ಮಾಧವಿ ಹೇಮಾಚೌಧರಿ ಟೈಗರ್ ಪ್ರಭಾಕರ್ ದಿನೇಶ್ ಶಕ್ತಿ ಪ್ರಸಾದ್ ಕೆ.ವಿಜಯ ವಜ್ರಮುನಿ ಶಶಿಕಲಾ ಮಾಸ್ಟರ್ ರೋಹಿತ್ ಲಕ್ಷ್ಮಣ್ ಜೂನಿಯರ್ ನರಸಿಂಹರಾಜು ರತ್ನಕರ್ ತೂಗುದೀಪ ಶ್ರೀನಿವಾಸ್