ಗಾಯಕಪ್ರಿಯ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ಹದಿಮೂರನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ಗೇಯಹೆಜ್ಜಜ್ಜಿ ಎಂದು ಹೆಸರಿಸಿದ್ದಾರೆ. == ರಾಗ ಲಕ್ಷಣ ಮತ್ತು ಸ್ವರೂಪ == ಇದು ತೃತೀಯ "ಅಗ್ನಿ" ಚಕ್ರದ ಮೊದಲನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ. ಆರೋಹಣ ಸ ರಿ೧ ಗ೩ ಮ೦ ಪ ದ೧ ನಿ೧ ಸ' ಅವರೋಹಣ ಸ' ನಿ೧ ದ೧ ಪ ಮ೧ ಗ೩ ರಿ೧ ಸ ಇದು ಒಂದು ಸಂಪೂರ್ಣ ರಾಗವಾಗಿದೆ. == ಜನ್ಯ ರಾಗಗಳು == ಈ ರಾಗಕ್ಕೆ ಕೆಲವು ಜನ್ಯ ರಾಗಗಳಿದ್ದು ಹೆಚ್ಚು ಪ್ರಚಲಿತದಲ್ಲಿರುವ ರಾಗಗಳು ಹೆಜ್ಜಜ್ಜಿ, ಕಲಾಕಾಂತಿ, ಕಾಲಗಡ,ಕಲ್ಪನಾಧಾರಿಣಿ. ಇದರಲ್ಲಿ ಕಾಲಗಡ ಹೆಚ್ಚು ಜನಪ್ರಿಯವಾಗಿದೆ. 1 ಗೇಯ ಹೆಜ್ಜಜ್ಜಿ. ಸ ರಿ೧ ಮ೧ ಗ೩ ಮ೧ ಪ ದ೧ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 2 ಹೆಜ್ಜಜ್ಜಿ. ಸ ರಿ೧ ಗ೩ ಮ೧ ಪ ದ೧ ಸ ಸ ನಿ೧ ದ೧ ಪ ಮ೧ ಗ೩ ರಿ೧ ಸ 3 ಕಲಾಕಾಂತಿ. ಸ ರಿ೧ ಗ೩ ಮ೧ ದ೧ ನಿ೧ ಸ ಸ ನಿ೧ ದ೧ ಪ ಗ೩ ರಿ೧ ಸ 4 ಕಲ್ಕಡ. ಸ ರಿ೧ ಗ೩ ಪ ದ೧ ನಿ೧ ಸ ಸ ರಿ೧ ಗ೩ ಪ ದ೧ ಸ ಸ ನಿ೧ ದ೧ ಪ ಗ೩ ರಿ೧ ಸ 5 ಕಲ್ಪನಧಾರಿಣಿ. ಸ ಗ೩ ಮ೧ ಪ ದ೧ ಸ ಸ ನಿ೧ ದ೧ ಪ ಮ೧ ಗ೩ ರಿ೧ ಸ == ಜನಪ್ರಿಯ ರಚನೆಗಳು == ಈ ರಾಗದಲ್ಲಿ ಜನಪ್ರಿಯ ರಚನೆಗಳು == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು ==