ಗುಣಕ್ರಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಒಂದು ರಾಗವಾಗಿದೆ . ಕೆಲವರು ಇದನ್ನು ರಾಗ, ಗುಂಕಲಿ ಎಂದು ಪರಿಗಣಿಸಿದರೆ, ಇತರರು ಎರಡನ್ನೂ ವಿಭಿನ್ನ ರಾಗಗಳೆಂದು ಪರಿಗಣಿಸುತ್ತಾರೆ. ಗುಣಕ್ರಿಯನ್ನು ಸಾಮಾನ್ಯವಾಗಿ ಖ್ಯಾಲ್ ಮತ್ತು ದ್ರುಪದ ರೂಪದ ಗಾಯನಗಳಲ್ಲಿ ಬಳಸಲಾಗುತ್ತದೆ. ಇದು ರಾಗ ಭೈರವ್ ಗೆ ಹತ್ತಿರವಾಗಿದೆ. ಗುಂಕಲಿಯು ಬಿಲಾವಲ್ ಥಾಟ್ ಗೆ ಸೇರಿದೆ. === ಸಮಯ === ಇದು ಬೆಳಗಿನ ಜಾವದ ರಾಗವಾಗಿದೆ. === ರಸ === ಇದು ಭಕ್ತಿ ಮತ್ತುಕರುಣಾರಸ ಭರಿತ ರಾಗವಾಗಿದೆ. ಗುಣಕ್ರಿಯು ಒಂದು ಸ್ವತಂತ್ರ ರಾಗವಾಗಿದ್ದು ಮೂರೂ ಸ್ಥಾಯಿಗಳಲ್ಲಿ ವಿಸ್ತರಿಸಬಹುದಾದ ಒಂದು ರಾಗ. == ಟಿಪ್ಪಣಿಗಳು == == ಉಲ್ಲೇಖಗಳು ==