ಗುಣಾಕಾರವು ಪ್ರಾಥಮಿಕ ಅಂಕಗಣಿತದ ಒಂದು ಕ್ರಿಯೆ. ಇದನ್ನು (×)ಚಿನ್ಹೆಯಿಂದ ಗುರುತಿಸುತ್ತಾರೆ.ಗುಣಾಕಾರವು ಸುಲಭವಾಗಿ ಕೂಡಿಸುವ ಒಂದು ವಿಧಾನ. ಉದಾಹರಣೆಗೆ, 3 × 4 = 3 + 3 + 3 + 3 = 12. {\ 3\ 4=3+3+3+3=12.\!\,} ಅಥವಾ, 3 × 4 = 4 + 4 + 4 = 12. {\ 3\ 4=4+4+4=12.\!\,} ಇಲ್ಲಿ 3 ಮತ್ತು 4 "ಅಪವರ್ತನಗಳು" ಮತ್ತು 12 "ಗುಣಲಬ್ಧ"ವಾಗಿದೆ. ಇದು ಅಂಕಗಣಿತದ ಮೂಲಭೂತ ನಾಲ್ಕು ಕ್ರಿಯೆಗಳಲ್ಲಿ ಒಂದಾಗಿದೆ.ಉಳಿದ ಕ್ರಿಯೆಗಳೆಂದರೆ ಸಂಕಲನ, ವ್ಯವಕಲನ, ಭಾಗಾಕಾರ. === ಬಾಹ್ಯ ಸಂಪರ್ಕಗಳು === -- 2012-07-19 ವೇಬ್ಯಾಕ್ ಮೆಷಿನ್ ನಲ್ಲಿ.