ಇವನೇ ನೋಡು ಅನ್ನದಾತ ಹೊಲದಿ ದುಡಿದೆ ದುಡಿವನು ನಾಡ ಜನರು ಬದುಕಲೆಂದು ದವಸ ಧಾನ್ಯ ಬೆಳೆವನು ಮಳೆಯ ಗುಡುಗು ಚಳಿಯ ನಡುಗು ಬಿಸಿಲ ಬೇಗೆ ಸಹಿಸುತ ಬೆವರು ಸುರಿಸಿ ಕಷ್ಟ ಸಹಿಸಿ ಒಂದೇ ಸಮನೆ ದುಡಿಯುತ ಗಟ್ಟಿ ದೇಹ ದೊಡ್ಡ ಮನಸು ದೇವನಿಂದ ಪಡೆದನು ಯೋಗಿಯಾಗಿ ತ್ಯಾಗಿಯಾಗಿ ಅನ್ನ ನೀಡುತಿರುವನು ಎತ್ತು ಎರಡು ಅವನ ಜೋಡು ಕೂಡಿ ದುಡಿವ ಗೆಳೆಯರು ಹಿಗ್ಗು ಕುಗ್ಗು ಏನೇ ಇರಲಿ ಹೊಂದಿಕೊಂಡು ನಡೆವನು . **** == ಕನ್ನಡ == === ನಾಮಪದ === ಗುದ್ದಲಿ ಕಳೆ ಗುದ್ದಲಿ ==== ಅನುವಾದ ==== : , : ತೆಲುಗು:పార(ಪಾರ) === ನಾಮಪದ === ಬಾಚಿ -- ಬೇರುಕೊಡಲಿ : , : ತೆಲುಗು:తొల్లిక(ತೊಲ್ಲಿಕ) ==== ಅನುವಾದ ==== ಕನ್ನಡ ಪಿಕಾಶಿ : , : ತೆಲುಗು:గుద్దలి(ಗುದ್ದಲಿ) === ನಾಮಪದ === ಗುದ್ದಲಿ : , : ತೆಲುಗು:సలకపార(ಸಲಕಪಾರ) == ಉಲ್ಲೇಖ ==