ಗುರುಭಕ್ತಿ , ಕೆ.ಎನ್.ಚಂದ್ರಶೇಖರ್ ಶರ್ಮ ನಿರ್ದೇಶನ ಮತ್ತು ಆರ್.ಎಫ್.ಮಾಣಿಕ್‍ಚಂದ್ ನಿರ್ಮಾಪಣ ಮಾಡಿರುವ ೧೯೮೪ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಂಬರೀಶ್ ಮತ್ತು ಬಿ.ಸರೋಜಾದೇವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಅಂಬರೀಶ್ ನಾಯಕಿ(ಯರು) = ಬಿ.ಸರೋಜಾದೇವಿ ಕಲ್ಯಾಣಕುಮಾರ್ ಚರಣರಾಜ್ ಶಕ್ತಿಪ್ರಸಾದ್ == ಉಲ್ಲೇಖಗಳು ==