ಗುಳುಮುಳುಕ (ಟ್ಯಾಖಿಬಾಪ್ಟಸ್ ರೂಫಿಕೊಲ್ಲಿಸ್)ಹಕ್ಕಿಯನ್ನು ಸಂಸ್ಕೃತದಲ್ಲಿ "ಪಂಜುಲ" ಎಂದು ಕರೆಯುತ್ತಾರೆ.ಇದು ಪಾರಿವಾಳಕ್ಕಿಂತ ಸ್ವಲ್ಪ ದೊಡ್ಡದಾಗಿದ್ದು,ಬೂದು ಬಣ್ಣದ ಹಕ್ಕಿ.ಜಲಪ್ರದೇಶದಲ್ಲಿ ವಾಸಿಸುತ್ತದೆ.ಜಲ ಸಸ್ಯಗಳನ್ನು ಉಪಯೋಗಿಸಿ ತೇಲುವ ಗೂಡನ್ನು ಕಟ್ಟುತ್ತದೆ.ಯುರೋಪ್, ಏಷಿಯಾ ಹಾಗೂ ಆಪ್ರಿಕಾ ಖಂಡಗಳಲ್ಲಿ ಕಾಣಸಿಗುವುದು. === ಬಾಹ್ಯ ಸಂಪರ್ಕಗಳು === - , & 2012-05-03 ವೇಬ್ಯಾಕ್ ಮೆಷಿನ್ ನಲ್ಲಿ. () - 2011-12-26 ವೇಬ್ಯಾಕ್ ಮೆಷಿನ್ ನಲ್ಲಿ. 2011-07-25 ವೇಬ್ಯಾಕ್ ಮೆಷಿನ್ ನಲ್ಲಿ. André