ಗೆದ್ದಮಗ , ಎಸ್.ಎ.ಚಂದ್ರಶೇಖರ್ ನಿರ್ದೇಶನ ಮತ್ತು ದ್ವಾರಕೀಶ್ ನಿರ್ಮಾಪಣ ಮಾಡಿರುವ ೧೯೮೩ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಚಕ್ರವರ್ತಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಂಕರನಾಗ್, ಆರತಿ ಮತ್ತು ಮಾಧವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ದ್ವಿಪಾತ್ರದಲ್ಲಿ ಶಂಕರನಾಗ್ ನಾಯಕಿ(ಯರು) = ಆರತಿ , ಮಾಧವಿ ಸಿಲ್ಕ್ ಸ್ಮಿತ ದ್ವಾರಕೀಶ್ ಸುಧೀರ್ == ಹಾಡುಗಳು == == ಉಲ್ಲೇಖಗಳು ==