ಗೋಂದಿ ಭಾಷೆಯು ಗೋಂದಿ ಜನರಿಂದ ಬಳಸಲ್ಪಡುತ್ತದೆ. ಮುಖ್ಯವಾಗಿ ಮಧ್ಯ ಪ್ರದೇಶ, ಗುಜರಾತ್, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಛತ್ತೀಸ್‌ಗಢ ಮತ್ತು ಇತರ ಪಕ್ಕದ ರಾಜ್ಯಗಳಲ್ಲಿ ೨೦ ಲಕ್ಷಕ್ಕೂ ಹೆಚ್ಚು ಜನರಿಂದ ಬಳಸಲ್ಪಡುವ ಒಂದು ಪ್ರಮುಖ ಮಧ್ಯ ದ್ರಾವಿಡ ಭಾಷೆ– . ಇದು ಗೋಂದಿ ಜನರ ಭಾಷೆಯಾಗಿದ್ದರೂ ಕೇವಲ ಅರ್ಧದಷ್ಟು ಜನ ಇನ್ನೂ ಇದನ್ನು ಬಳಸುತ್ತಾರೆ. ಗೋಂದಿಯಲ್ಲಿ ಯಾವುದೇ ಬರವಣಿಗೆಯ ಸಾಹಿತ್ಯವಿಲ್ಲ ಆದರೆ ಹೇರಳವಾದ ಮದುವೆಯ ಹಾಡು, ಕಥೆಗಳಂತಹ ಜನಪದ ಸಾಹಿತ್ಯವಿದೆ. ಗೋಂದಿ ಭಾಷೆಯ ಲಿಪಿಯ ಇರುವಿಕೆಯನ್ನು ಇತ್ತೀಚೆಗಷ್ಟೇ ತಿಳಿದುಕೊಳ್ಳಲಾಗಿದೆ == ಹೆಚ್ಚಿನ ಓದಿಗೆ == , . : , , ; , -, / 1 - . : , 1919. , , . ; . : . & , , 1935. , . . [?]: , 1950. , . . [-: ., 1954. , . . : , 1968. [--- ]://..//. 2013-10-01 ವೇಬ್ಯಾಕ್ ಮೆಷಿನ್ ನಲ್ಲಿ. - == ಹೊರಗಿನ ಕೊಂಡಿಗಳು == , ( 1917) 2018-05-03 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖಗಳು ==