ಈ ಸಿನಿಮಾದಲ್ಲಿ ನಾಯಕನಾಗಿ ಉಪೇಂದ್ರ ಮತ್ತು ನಾಯಕಿಯಾಗಿ ರಮ್ಯ ಅಬಿನಯಿಸಿದ್ದರು. ಈ ಸಿನಿಮಾ ಪ್ರೇಮಕಥಾಹಂಧರ ಹೊದಿದ್ದು ಮತ್ತು ಸುಮದೂರ ಹಾಡುಗಳಿವೇ. ಪಾತ್ರ ಪರಿಚಯ ಉಪೇಂದ್ರ ವೆಂಕಟಸ್ವಾಮಿ(ವೆಂಕಿ) ರಮ್ಯ ಗೌರಮ್ಮ(ಗೌರಿ) ಕೊಮಲ ಬಂಟ್ಟಿ ರಮೇಶ ಬಟ್ಟ ಶೇಖರ ಈ ಚಿತ್ರವನ್ನು ನಾಗಣ್ಣ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಶೈಲೇಂದ್ರ ಬಾಬು.ಈ ಚಿತ್ರದಲ್ಲಿ ಬರುವ ಪಾತ್ರಗಳು ಉಪೇಂದ್ರ, ರಮ್ಯ, ಕೊಮಲ,ದೊಡ್ಡಣ್ಣ,ಶ್ರೀನಿವಾಸ್ ಮೂರ್ತಿ,ಸಾಧು ಕೋಕಿಲ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಎಸ್.ಎ.ರಾಜ್ ಕುಮಾರ್.ಈ ಚಿತ್ರವು ಕನ್ನಡ ಭಾಷೆಯಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ೦೩-೦೬-೨೦೦೫ ರಲ್ಲಿ ಬಿಡುಗಡೆಯಾಯಿತು.