ಗೌರಿಮನೋಹರಿಕರ್ನಾಟಕ ಸಂಗೀತಪದ್ಧತಿಯ ಮೇಳಕರ್ತ ರಾಗಗಳಲ್ಲಿ ಇಪ್ಪತ್ತಮೂರನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ಗೌರಿ ವೇಳಾವಳಿ ಎಂದು ಹೆಸರಿಸಿದ್ದಾರೆ. ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲಿ ಈ ರಾಗಕ್ಕೆ ಯಾವೂದೇ ಸಮಾನವಾದ ರಾಗಗಳಿಲ್ಲ. == ರಾಗ ಲಕ್ಷಣ ಮತ್ತು ಸ್ವರೂಪ == ಇದು ಚತುರ್ಥ "ವೇದ" ಚಕ್ರದ ಐದನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ. ಆರೋಹಣ ಸ ರಿ೨ ಗ೨ ಮ೦ ಪ ದ೨ ನಿ೩ ಸ' ಅವರೋಹಣ ಸ' ನಿ೩ ದ೨ ಪ ಮ೧ ಗ೨ ರಿ೨ ಸ ಇದು ಒಂದು ಸಂಪೂರ್ಣ ರಾಗವಾಗಿದೆ. == ಜನ್ಯ ರಾಗಗಳು == ಈ ರಾಗಕ್ಕೆ ಕೆಲವು ಜನ್ಯ ರಾಗಗಳಿದ್ದು ಹೆಚ್ಚು ಪ್ರಚಲಿತದಲ್ಲಿರುವ ರಾಗಗಳು ತ್ಯಾಗರಾಜ ಮಂಗಳಂ ವಸಂತಶ್ರೀ, ವೇಳಾವಳಿ, ಲಾವಂತಿಕೆ, ಮುಂತಾದವುಗಳು. == ಜನಪ್ರಿಯ ರಚನೆಗಳು == ಈ ರಾಗದಲ್ಲಿ ಜನಪ್ರಿಯ ರಚನೆಗಳು == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಯೂ ಟ್ಯೂಬ್‍ನಲ್ಲಿ ಗೌರಿಮನೋಹರಿ ರಾಗ,ಎಮ್.ಎಸ್.ಸುಬ್ಬುಲಕ್ಶ್ಮಿ ಗಾಯನ